ಮನಸ್ಸಿನಲ್ಲಿ ಪ್ರೀತಿ ಇದ್ರೆ ಕಣ್ಣಲ್ಲಿ ಕೋಪವಿರುತ್ತೆ...
ಮುಖದಲ್ಲಿ ಮೌನ ಇದ್ರೆ ಎದೆಯಲ್ಲಿ ಆಸೆ ಇರುತ್ತೆ...
ಮಾತಿನಲ್ಲಿ ದ್ವೇಷ ಇದ್ರೆ ಉಸಿರಿನಲ್ಲಿ ನಿನ್ನ ಹೆಸರಿರುತ್ತೆ...
ನೀನು ಎಂದೆಂದು ನನ್ನವನಾಗಿದ್ರೆ ಈ ಬಾಳು ಚೆಂದವೆನಿಸುತ್ತೆ...
ನೀನು ನನ್ನ ಹತ್ರ ಇದ್ರೆ ಪ್ರಪಂಚವೇ ಬೇಡವೆನಿಸುತ್ತೆ...
ನನ್ನ ಜೊತೆ ನೀನಿಲ್ಲದ ಬಾಳು ಬೇಡವೆನಿಸುತ್ತೆ...
ಚಿತ್ರ, ಚಿತ್ರಣ ಚೆ೦ದವಿದೆ. ಪ್ರೀತಿ-ಕೋಪ, ಮೌನ-ಆಸೆ ಭಾವಗಳ ವೈಪರೀತ್ಯದ ವಿವರಣೆ.. ಇಷ್ಟವಾಯ್ತು..
ReplyDeleteಅನ೦ತ್
super....thumba changidae kavithae i like it very very much
ReplyDeleteತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಅನಂತ್ ರವರೆ..
ReplyDeleteತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಚೇತನ್ ರವರೆ..
ReplyDeleteನೀನೆ ಎಲ್ಲಾ ನೀನಿಲ್ದೆ ಏನಿಲ್ಲ ನನಗೆ ಅನ್ನೋ ನಿಮ್ಮ ಕವನ ಮನ ಮುಟ್ಟುವಂತಿದೆ
ReplyDeleteOnce again thank u Manju...
ReplyDelete